ನವೆಂಬರ್ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ನವೆಂಬರ್ ೨೩ - ನವೆಂಬರ್ ತಿಂಗಳ ಇಪ್ಪತ್ತ ಮೂರನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೭ ನೇ (ಅಧಿಕ ವರ್ಷದಲ್ಲಿ ೩೨೮ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೮೦ - ಇಟಲಿಯ ದಕ್ಷಿಣದಲ್ಲಿ ಉಂಟಾದ ಭೂಕಂಪಗಳ ಸರಣಿಯಲ್ಲಿ ಸುಮಾರು ೪,೮೦೦ ಜನರ ಸಾವು. ೨೦೦೫ - ಎಲೆನ್ ಜಾನ್ಸನ್-ಸಿರ್ಲೀಫ್ ಲೈಬೀರಿಯಾದ ರಾಷ್ಟ್ರಪತಿಯಾಗಿ ಚುನಾಯಿತಳಾಗಿ, ಆಫ್ರಿಕದಲ್ಲಿನ ಮೊದಲ ಮಹಿಳಾ ರಾಷ್ಟ್ರಧ್ಯಕ್ಷೆಯಾದಳು. == ಜನನ == ೧೮೯೭ - ನಿರಾದ್ ಸಿ. ಚೌಧರಿ, ಭಾರತೀಯ ಮೂಲದ ಲೇಖಕ. == ನಿಧನ == ೧೯೩೭ - ಜಗದೀಶ್‍ಚಂದ್ರ ಬೋಸ್, ಭಾರತದ ಭೌತಶಾಸ್ತ್ರಜ್ಞ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ